COVISHIELD
- COVISHIELD, the COVID-19 vaccine, prevents you from getting
severeforms of this disease with potential to prevent infections and reduce
deaths due to COVID 19 across the world
- Vaccine will be given as an intramuscular (IM) injection only, in the deltoid
muscle of left arm (left shoulder muscle)
- Vaccination course consists of two separate doses of 0.5 ml each
- The recommended dosage is two doses given IM with an interval of 12 to
16 weeks ( COWIN app doesnot allow you to register before 84 days for
2nd dose)
- Vaccine includes the following ingredients:
L-Histidine, L-Histidine hydrochloride monohydrate, Magnesium
chloride hexahydrate, Polysorbate 80, Ethanol, Sucrose, Sodium chloride,
Disodium edetate dihydrate (EDTA), Water for injection.
- Vaccine does not contain SARS-CoV-2 and cannot give you COVID-19
infection.
- You should not get the COVISHIELD™ Vaccine if you:
Had a severe allergic reaction after a previous dose of this vaccine or to
any ingredient of this vaccine.
|
ಕೋವಿಶೀಲ್ಡ್
- ಕೋವಿಶೀಲ್ಡ್ (ಕೋವಿಡ್ -19 ಲಸಿಕೆ), ತೀವ್ರ ಸ್ವರೂಪ ಸೋಂಕನ್ನು ತಡೆಗಟ್ಟುವ ಮತ್ತು ವಿಶ್ವದಾದ್ಯಂತ ಕೋವಿಡ್ -19ರ ಸಾವುಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
- ಲಸಿಕೆಯನ್ನು ಎಡ ಭುಜದ ಸ್ನಾಯುಗಳಲ್ಲಿ ಚುಚ್ಚುಮದ್ದು (ಐಎಂ) ಇಂಜೆಕ್ಷನ್ ಆಗಿ ನೀಡಲಾಗುತ್ತದೆ
- 0.5 ಮಿಲಿ ಎರಡು ಪ್ರತ್ಯೇಕ ಚುಚ್ಚುಮದ್ದು ಹೊಂದಿರುತ್ತದೆ
- 12 ರಿಂದ 16 ವಾರಗಳ ಮಧ್ಯಂತರದೊಂದಿಗೆ ಎರಡೆನೆಯ ಚುಚ್ಚುಮದ್ದು ಮಾಡಲು ಶಿಫಾರಸು ಮಾಡಲಾಗಿದೆ
- COWIN ಅಪ್ಲಿಕೇಶನ್ 2ನೇ ಡೋಸ್ಗೆ 84 ದಿನಗಳ ಮೊದಲು ನೋಂದಾಯಿಸಲು ನಿಮಗೆ ಅನುಮತಿಸುವುದಿಲ್ಲ
- ಲಸಿಕೆ ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ:
ಎಲ್-ಹಿಸ್ಟಿಡಿನ್, ಎಲ್-ಹಿಸ್ಟಿಡಿನ್ ಹೈಡ್ರೋಕ್ಲೋರೈಡ್ ಮೊನೊಹೈಡ್ರೇಟ್, ಮೆಗ್ನೀಸಿಯಮ್ ಕ್ಲೋರೈಡ್ ಹೆಕ್ಸಾಹೈಡ್ರೇಟ್, ಪಾಲಿಸೋರ್ಬೇಟ್ 80, ಎಥೆನಾಲ್, ಸುಕ್ರೋಸ್, ಸೋಡಿಯಂ ಕ್ಲೋರೈಡ್, ಡಿಸೋಡಿಯಮ್ ಎಡಿಟೇಟ್ ಡೈಹೈಡ್ರೇಟ್ (ಇಡಿಟಿಎ), ಇಂಜೆಕ್ಷನ್ಗೆ ನೀರು.
- ಲಸಿಕೆ SARS-CoV-2 ಅನ್ನು ಹೊಂದಿರುವುದಿಲ್ಲ ಮತ್ತು ನಿಮಗೆ ಕೋವಿಡ್-19 ಸೋಂಕನ್ನು ನೀಡಲು ಸಾಧ್ಯವಿಲ್ಲ.
- ಈ ಲಸಿಕೆಯ ಹಿಂದಿನ ಡೋಸ್ ನಂತರ ಅಥವಾ ಈ ಲಸಿಕೆಯ ಯಾವುದೇ ಘಟಕಾಂಶದ ನಂತರ ತೀವ್ರವಾದ ಅಲರ್ಜಿಯ ಪ್ರತಿಕ್ರಿಯೆಯನ್ನು ಹೊಂದಿತ್ತುಎಂದಾದರೆ ನೀವು ಕೋವಿಶೀಲ್ಡ್ ™ ಲಸಿಕೆ ಪಡೆಯಬಾರದು
ವ್ಯಾಕ್ಸಿನೇಷನ್ಗಾಗಿ ನೋಂದಾಯಿಸುವುದು ಹೇಗೆ?
ಜಾಲತಾಣದಲ್ಲಿ ನೂಂದಾಯಿಸಿ
https://selfregistration.cowin.gov.in/
|